ಚನ್ನಗಿರಿ BJP ಶಾಸಕ ಮಾಡಾಳು ವಿರುಪಾಕ್ಷಪ್ಪ ಆಸ್ತಿ ನೋಡಿ ಬೆಚ್ಚಿ ಬಿದ್ದ ಲೋಕಾಯ್ತುಕ ಪೋಲಿಸರು

ದಾವಣಗೆರೆ: ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬೆಂಗಳೂರು, ದಾವಣಗೆರೆ ಹಾಗೂ ಚನ್ನಗಿರಿಯಲ್ಲಿ ಸಾಕಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಡುವೆ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿದ ವೇಳೆಯಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿ ಇರುವುದನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಬೇನಾಮಿ ಆಸ್ತಿಯನ್ನು ಕೂಡ ಮಾಡಿಕೊಂಡಿರುವ ಸಂಭವಿದ್ದು, ಲೋಕಾಯುಕ್ತ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ ಬಳಿಕ ಯಾರ ಆಸ್ತಿ ಎನ್ನುವುದು ತಿಳಿದು ಬರಲಿದೆ. ಈ ನಡುವೆ ತಮ್ಮ ವಿರುದ್ದ ಲೋಕಾಯುಕ್ತದಲ್ಲಿ ಕೇಸ್ ದಾಖಲಾಗುತ್ತಿದ್ದ ಹಾಗೇ ಶಾಸಕರು ತಲೆ ಮರೆಸಿಕೊಂಡಿದ್ದು, ಪೋಲಿಸರು ಹುಡುಕಾಟವನ್ನು ಶುರು ಮಾಡಿದ್ದಾರೆ. ಕಾಂಗ್ರೆಸ್ ಈ ಬಗ್ಗೆ ಟೀಕೆ ಮಾಡಿದ್ದು, ಗೃಹ ಸಚಿವರ ಆಡಳಿತ ವೈಖರಿಯನ್ನು ಖಂಡಿಸಿದೆ.