354 ಕೆ.ಜಿ ಮಾದಕ ವಸ್ತು ನಾಶಗೊಳಿಸಿದ ಮಂಗಳೂರು ಪೋಲಿಸರು
ಮಂಗಳೂರು
354 ಕೆ.ಜಿ ಮಾದಕ ವಸ್ತು ನಾಶಗೊಳಿಸಿದ ಮಂಗಳೂರು ಪೋಲಿಸರು ವಿವಿಧ ಪೊಲೀಸ್ ಠಾಣೆಗಳಲ್ಲಿ ಜಪ್ತಿ ಮಾಡಿದ್ದ 354 kg ಮಾದಕ ದ್ರವ್ಯ 50 ಪ್ರಕರಣಗಳಲ್ಲಿ 130 kg ಗೂ ಅಧಿಕ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದ ಪೊಲೀಸರು ಎಲ್‌ಎಸ್‌ಡಿ, ಎಂಡಿಎಂಎ, ಕೊಕೈನ್, ಬ್ರೌನ್ ಶುಗರ್ ಎಲ್ಲವೂ ಬೆಂಕಿಗಾಹುತಿ ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ರೂಮ್‌ನಲ್ಲಿ ಬೆಂಕಿಗೆ ಹಾಕಿ ನಾಶ
ಮಂಗಳೂರ ಹೊರವಲಯದಲ ಮುಲ್ಕಿ ನಲ್ಲಿರು ಟ್ರೀಟ್ ಮೆಂಟ್ ರೂಮ್ ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತವಾಗಿ ಮಾದಕ ದ್ರವ್ಯಗಳ ನಾಶ
ಪೋಲಿಸ್ ಕಮೀಷನರ್ ನೇತೃತ್ವದಲ್ಲಿ ನಾಶಗೊಳಿಸಿದ ಮೆಡಿಕಲ್ ಸಿಬ್ಬಂದಿ ಮಂಗಳೂರ ನಗರ ಪೋಲಿಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿಕೆ