ಹೋರಾಡಲು ಸಾಧ್ಯವಾಗದ ಮುದಿ ಸಿಂಹದ ಮೇಲೆ ಎಮ್ಮೆಗಳ ಹಿಂಡು ದಾಳಿ. ಇಲ್ಲಿ ಕೊನೆಗೂ ಗೆದ್ದವರ್ಯಾರು ಗೊತ್ತಾ?

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ವಯಸ್ಸಾದ ಸಿಂಹದ ಮೇಲೆ ಎಮ್ಮೆಗಳ ಹಿಂಡು ದಾಳಿ ಮಾಡಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯ ಕ್ಲಿಪ್ ಅನ್ನು ಡಿಯೋನ್ ಕೆಲ್‌ಬ್ರಿಕ್ ಎಂಬ ಛಾಯಾಗ್ರಾಹಕ ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ, ಎಮ್ಮೆಗಳ ಹಿಂಡು ತಮ್ಮ ಕೊಂಬುಗಳಿಂದ ಮುದಿ ಸಿಂಹದ ಮೇಲೆ ದಾಳಿ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ʻಗಂಡು ಸಿಂಹವು ಎಮ್ಮೆಗಳ ಹಿಂಡಿನ ನಡುವೆ ಸಿಕ್ಕಿಹಾಕಿಕೊಂಡು ತನ್ನ ಪ್ರಾಣಕ್ಕಾಗಿ ಹೋರಾಡುತ್ತಿದೆʼ ಎಂದು ವೀಡಿಯೋದ ಶೀರ್ಷಿಕೆಯಾಗಿ ಬರೆಯಲಾಗಿದೆ.