ಹೊಸದಿಲ್ಲಿ: ಇಂದು ಮೂರು ರಾಜ್ಯಗಳ ಚುನಾವಣಾ ಫಲಿತಾಂಶ

ಹೊಸದಿಲ್ಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ, ಮತ್ತು ನಾಗಾಲ್ಯಾಂಡ್ ರಾಜ್ಯಗಳ ಚುನಾವಣಾ ಫಲಿತಾಂಶ ಗುರುವಾರ ಹೊರಬೀಳಲಿದೆ.
ತ್ರಿಪುರಾ, ನಾಗಾಲ್ಯಾಂಡ್ ಬಿಜೆಪಿ ತೆಕ್ಕೆಗೆ ಹೋಗಲಿವೆ. ನಾಗಾಲ್ಯಾಂಡ್ ಅತಂತ್ರವಾಗಲಿದೆ. ಎಂದು ಸಮೀಕ್ಷೆಗಳು ಹೇಳಿವೆ.