ಯುಗಾದಿಯಂದು ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ!, ʻಕೈʼ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಇವರೇ?

ಯುಗಾದಿಯಂದು ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ!, ʻಕೈʼ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಇವರೇ?

ಬೆಂಗಳೂರು, ಮಾರ್ಚ್‌ 21: 2023 ವಿಧಾನಸಭೆ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಯುಗಾದಿ ಹಬ್ಬದಂದು (ಮಾರ್ಚ್‌ 22) ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಆಗಲಿದ್ದು, ಯುಗಾದಿಯಂದೇ ಘೋಷಣೆ ಆಗಲಿರುವುದರಿಂದ ಯಾರಿಗೆ ಕಹಿ ಯಾರಿಗೆ ಸಿಹಿ ಎಂಬ ಕುತೂಹಲ ಕೆರಳಿಸಿದೆ.

224 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 125 ಹೆಸರುಗಳನ್ನು ಫೈನಲ್ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈಗಾಗಲೇ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್‌ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದು, ಅದರಲ್ಲೂ ಸಹ ನಾಲ್ಕೈದು ಹಾಲಿ ಶಾಸಕರಿಗೆ ಕೈ ತಪ್ಪು ಸಾಧ್ಯತೆ ಇದೆ ಎನ್ನಲಾಗಿದೆ. ಜೊತೆಗೆ ಗೊಂದಲ ಇಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಸದ್ಯ ಯುಗಾದಿ ದಿನ ಪ್ರಕಟಗೊಳ್ಳಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದು ಇಲ್ಲಿದೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಚಿಕ್ಕೋಡಿ : ಗಣೇಶ ಹುಕ್ಕೇರಿ

ಯಮಕನಮರಡಿ : ಸತೀಶ್‌ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್‌

ಖಾನಾಪುರ : ಅಂಜಲಿ ನಿಂಬಾಳ್ಕರ್‌

ಬೈಲಹೊಂಗಲ : ಮಹಾಂತೇಶ

ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ

ಬಬಲೇಶ್ವರ : ಎಂ. ಬಿ. ಪಾಟೀಲ

ಬಸವನಬಾಗೇವಾಡಿ : ಶಿವಾನಂದ ಪಾಟೀಲ್‌

ಇಂಡಿ : ಯಶವಂತಗೌಡ ಪಾಟೀಲ

ಅಫಜಲಪುರ : ಎಂ. ವೈ. ಪಾಟೀಲ

ಅಳಂದ : ಬಿ. ಆರ್.‌ ಪಾಟೀಲ

ಜೇವರ್ಗಿ : ಅಜಯ್‌ ಸಿಂಗ್‌

ಚಿತ್ತಾಪುರ : ಪ್ರಿಯಾಂಕ ಖರ್ಗೆ

ಷಹಾಪುರ : ಶರಣಪ್ಪ ದರ್ಶನಾಪುರ

ಹುಮ್ನಾಬಾದ್‌ : ರಾಜಶೇಖರ ಪಾಟೀಲ

ಬಾಲ್ಕಿ : ಈಶ್ವರ ಖಂಡ್ರೆ

ಬೀದರ್‌ : ರಹೀಂಖಾನ್‌

ಮಸ್ಕಿ : ಬಸವನಗೌಡ ತುರ್ವಿಹಾಳ

ಕುಷ್ಟಗಿ : ಅಮರೇಗೌಡ ಬಯ್ಯಾಪುರ

ಯಲಬುರ್ಗ : ಬಸವರಾಜ ರಾಯರೆಡ್ಡಿ

ಕೊಪ್ಪಳ : ರಾಘವೇಂದ್ರ ಹಿಟ್ನಾಳ

ಗಂಗಾವತಿ : ಇಕ್ಬಾಲ್‌ ಅನ್ಸಾರಿ

ಕನಕಗಿರಿ : ಶಿವರಾಜ ತಂಗಡಗಿ

ಗದಗ : ಹೆಚ್.‌ ಕೆ. ಪಾಟೀಲ

ರೋಣ : ಜೆ. ಎಸ್.‌ ಪಾಟೀಲ

ಕಲಘಟಗಿ ಸಂತೋಷ್ ಲಾಡ್

ಹುಬ್ಬಳ್ಳಿ -ಧಾರವಾಡ (ಪೂರ್ವ) : ಪ್ರಸಾದ ಅಬ್ಬಯ್ಯ

ಹಾನಗಲ್‌ : ಶ್ರೀನಾಸ್‌ ಮಾನೆ

ಬ್ಯಾಡಗಿ : ಬಸವರಾಜ ಶಿವಣ್ಣನವರ

ಹಿರೇಕೆರೂರ : ಯು. ಬಿ. ಬಣಕಾರ

ಹೂವಿನ ಹಡಗಲಿ : ಪರಮೇಶ್ವರನಾಯ್ಕ

ಹಗರಿ ಬೊಮ್ಮನಹಳ್ಳಿ : ಭೀಮಾನಾಯ್ಕ

ಕಂಪ್ಲಿ : ಗಣೇಶ್‌

ಬಳ್ಳಾರಿ ಗ್ರಾಮೀಣ : ನಾಗೇಂದ್ರ

ಚಿತ್ರದುರ್ಗ : ಕೆ ಸಿ ವೀರೇಂದ್ರ

ಮೊಳಕಾಲ್ಮೂರು : ಯೋಗೀಶ್‌ ಬಾಬು

ಚಳ್ಳಕೆರೆ : ರಘುಮೂರ್ತಿ

ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ

ದಾವಣಗೆರೆ ಉತ್ತರ : ಎಸ್.‌ ಎಸ್.‌ ಮಲ್ಲಿಕಾರ್ಜುನ

ಭದ್ರಾವತಿ : ಸಂಗಮೇಶ್‌

ಸೊರಬ : ಮಧು ಬಂಗಾರಪ್ಪ

ಶೃಂಗೇರಿ : ರಾಜೇಗೌಡ

ಕುಣಿಗಲ್‌ : ರಂಗನಾಥ್‌

ಕೊರಟಗೆರೆ : ಡಾ. ಪರಮೇಶ್ವರ

ಗೌರಿಬಿದನೂರು : ಶಿವಶಂಕರರೆಡ್ಡಿ

ಬಾಗೇಪಲ್ಲಿ : ಸುಬ್ಬಾರೆಡ್ಡಿ

ಶಿಡ್ಲಘಟ್ಟ : ವಿ. ಮುನಿಯಪ್ಪ

ಶ್ರೀನಿವಾಸಪುರ : ರಮೇಶ್‌ ಕುಮಾರ್‌

ಕೆಜಿಎಫ್‌ : ರೂಪಕಲಾ

ಬಂಗಾರಪೇಟೆ : ನಾರಾಯಣಸ್ವಾಮಿ

ಮಾಲೂರು : ನಂಜೇಗೌಡ

ಬ್ಯಾಟರಾಯನಪುರ : ಕೃಷ್ಣಭೈರೇಗೌಡ

ಹೆಬ್ಬಾಳ : ಸುರೇಶ್‌ (ಭೈರತಿ)

ಸರ್ವಜ್ಙನಗರ : ಕೆ. ಜೆ. ಜಾರ್ಜ್‌

ಶಾಂತಿನಗರ : ಎನ್ ಎ ಹ್ಯಾರಿಸ್‌

ಶಿವಾಜಿನಗರ : ರಿಜ್ವಾನ್‌ ಹರ್ಷದ್‌

ಗಾಂಧಿನಗರ : ದಿನೇಶ್‌ ಗುಂಡೂರಾವ್‌

ವಿಜಯನಗರ : ಎಂ. ಕೃಷ್ಣಪ್ಪ

ಗೋವಿಂದರಾಜನಗರ : ಪ್ರಿಯಾಕೃಷ್ಣ

ಬಿಟಿಎಂ ಲೇಔಟ್‌ : ರಾಮಲಿಂಗಾರೆಡ್ಡಿ

ಜಯನಗರ : ಸೌಮ್ಯರೆಡ್ಡಿ

ಆನೇಕಲ್‌ : ಬಿ. ಶಿವಣ್ಣ

ಹೊಸಕೋಟೆ : ಶರತ್‌ ಬಚ್ಚೇಗೌಡ

ಕನಕಪುರ : ಡಿ. ಕೆ. ಶಿವಕುಮಾರ್‌

ಮಾಗಡಿ : ಬಾಲಕೃಷ್ಣ

ಮಂಗಳೂರು : ಯು.ಟಿ. ಖಾದರ್‌

ಮೂಡುಬಿದರೆ : ಮಿಥುನ್ ರೈ

ಬೆಳ್ತಂಗಡಿ : ರಕ್ಷಿತ್ ಶಿವರಾಂ

ಬಂಟ್ವಾಳ : ರಮಾನಾಥ ರೈ

ಪುತ್ತೂರು : ಅಶೋಕ್ ರೈ

ನಾಗಮಂಗಲ : ಚಲುವರಾಯಸ್ವಾಮಿ

ಹುಣಸೂರು : ಹೆಚ್.‌ ಪಿ. ಮಂಜುನಾಥ

ಪಿರಿಯಾಪಟ್ಟಣ : ವೆಂಕಟೇಶ್‌

ಕೆ. ಆರ್.‌ ನಗರ : ರವಿಶಂಕರ್‌

ಹೆಚ್.ಡಿ. ಕೋಟೆ : ಅನಿಲ್‌

ಚಾಮರಾಜನಗರ- ಪುಟ್ಟರಂಗಶೆಟ್ಟಿ

ಹನೂರು : ನರೇಂದ್ರ