ಮಂಗಳೂರು ಬ್ಲಾಸ್ಟ್ನ ಮತ್ತೊಂದು ಸಿಸಿಟಿವಿ ದೃಶ್ಯ ರಿವೀಲ್

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ನ ಮತ್ತೊಂದು ಸಿಸಿಟಿವಿ ದೃಶ್ಯ ರಿವೀಲ್ ಆಗಿದ್ದು, ಸ್ಫೋಟ ನಡೆಸಿದ್ದ ಶಾರಿಕ್ ಓಡಾಡುವ ದೃಶ್ಯ ಬಿಡುಗಡೆಯಾಗಿದೆ. ಶಾರಿಕ್ ಬೆನ್ನ ಮೇಲೆ ಬ್ಯಾಗ್ ಹಾಕಿಕೊಂಡು ಓಡಾಡುತ್ತಿರುವ ದೃಶ್ಯ ಸಿಸಿಟಿವಿ ರೇಕಾಡ್ ಆಗಿದ್ದು, ಶಾರಿಕ್ ನಾಗೂರಿನ ಕಡೆ ನಡೆದು ಹೋಗುತ್ತಿದ್ದಾನೆ. ಆರೋಪಿ ಶಾರಿಕ್ ನಾಗೂರಿನಲ್ಲೇ ಆಟೋ ಹತ್ತಿದ್ದು, ಸಿಸಿಟಿವಿ ದೃಶ್ಯದಲ್ಲಿ ಶಾರಿಕ್ನ ಚಲನವಲನ ಪತ್ತೆಯಾಗಿದೆ.