ಕರ್ನಾಟಕ ವಿದ್ಯಾವರ್ಧಕ ಸಂಘದ ನಾಳೆ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸಿ, ಡಾ. ಚಿಂತಾಮಣಿ. | Dharwad |

ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಕನ್ನಡದ ಗುಡಿ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈಮಾಸಿಕ ಚುನಾವಣೆ ನಾಳೆ ನಡೆಯಲಿದ್ದು, ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ನಾನು ಸ್ಪರ್ಧಿಸಿದ್ದನೆ ಎಂದು ಡಾ. ವಿಶ್ವನಾಥ ಚಿಂತಾಮಣಿ ಹೇಳಿದ್ದಾರೆ. ಧಾರವಾಡದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು.ಪರಿಶಿಷ್ಟ ಜಾತಿ, ಪಂಗಡದಿಂದ ಕಾಯ್ದಿರಿಸಿದ ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದನೆ. ಕನ್ನಡ ಗುಡಿಯ ದಿನದ ಅನುಭವ ಪ್ರಥಮ ಬಾರಿಗೆ ಚುನಾವಣೆಯನ್ನು ಎದುರಿಸುವ ಮುಖಾಂತರ ಕರ್ನಾಟಕ ವಿದ್ಯಾವರ್ಧಕ ಸಂಘದ ಎಲ್ಲಾ ಸವಾಲುಗಳನ್ನು ಪರಿಹರಿಸುವುದು ದಿಕ್ಕಿನತ್ತ ಮಾಡುತ್ತನೆ. ಅದ್ರಿಂದ ಮತದಾರರು ತಪ್ಪದೇ ಮತಚಲಾವಣೆ ಮಾಡಿ, ಮತದಾರರಲ್ಲಿ ಮನವಿ ಮಾಡಿಕೊಂಡರು.